ಕ್ಯಾಂಪ್ಕೊ ಸಂಸ್ಥೆಯ "ಸಾಂತ್ವನ" ಯೋಜನೆ; ಮುಳಿಯಾರು ಶಾಖೆಯ ಸಕ್ರಿಯ ಸದಸ್ಯರ ಚಿಕಿತ್ಸೆಗೆ ಸಹಾಯಧನ ಹಸ್ತಾಂತರ


 ಕ್ಯಾಂಪ್ಕೊ ಸಂಸ್ಥೆಯ "ಸಾಂತ್ವನ" ಯೋಜನೆಯಡಿಯಲ್ಲಿ, ಕ್ಯಾಂಪ್ಕೊ ಮುಳಿಯಾರ್ ಶಾಖೆಯ ಸಕ್ರಿಯ ಸದಸ್ಯರಾದ ಶ್ರೀಗೋಪಾಲನ್  ನಾಯರ್   ಇವರ ಆಸ್ಪತ್ರೆ ವೆಚ್ಚ ಒಂದೇ ದಾಖಲಾತಿಯಲ್ಲಿ ರೂ.5 ಲಕ್ಷ  ಸಹಾಯಧನ ರೂ.52,479/- ವನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಸತ್ಯನಾರಾಯಣ ಪ್ರಸಾದ್ ಇವರು ದಿನಾಂಕ  28/02/2026 ರಂದು ಸದಸ್ಯರ ನಿವಾಸದಲ್ಲಿ  ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಚಂದ್ರ ಎಂ, ಪ್ರಾದೇಶಿಕ ವ್ಯವಸ್ಥಾಪಕರು,ಬದಿಯಡ್ಕ ಹಾಗೂ  ಮುಳಿಯಾರು ಶಾಖಾ ವ್ಯವಸ್ಥಾಪಕರಾದ ಶ್ರೀ ಸಂದೀಪ್  ರೈ ಇವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು